Snehapriya.com

June 8, 2025

ಕ್ರಿಸ್ಟಿ ನೋಡಲು ಅಪ್ಯಾಯಮಾನ

Social Share :

ಮ್ಯಾಥ್ಯೂ ಥಾಮಸ್ ಮತ್ತು ಮಾಳವಿಕಾ ಅಭಿನಯದಲ್ಲಿ ಆಲ್ವಿನ್ ಹೆನ್ರಿ ನಿರ್ದೇಶಿಸಿರುವ ‘ಕ್ರಿಸ್ಟಿ’ ಚಿತ್ರದ ಮೊದಲ ನೋಟ ಮತ್ತು ಶೀರ್ಷಿಕೆ ಬಿಡುಗಡೆ ಕಂಡಿದೆ.

ರಾಕಿ ಮೌಂಟೇನ್ ಸಿನಿಮಾಸ್ ಬ್ಯಾನರ್ ನಡಿ ಸಜಯ್ ಸೆಬಾಸ್ಟಿಯನ್ ಮತ್ತು ಕಣ್ಣನ್ ಸತೀಶನ್ ನಿರ್ಮಿಸಿರುವ ಈ ಚಿತ್ರ ಒಂದು ರೊಮ್ಯಾಂಟಿಕ್ ಫೀಲ್ ಗುಡ್ ಸಿನಿಮಾ ಎಂದು ಹೇಳಲಾಗುತ್ತಿದೆ.

ಸತ್ಯ ಘಟನೆಗಳನ್ನು ಆಧರಿಸಿ ನಿರ್ದೇಶಕ ಆಲ್ವಿನ್ ಹೆನ್ರಿ ಅವರೇ ಕಥೆ ರಚಿಸಿದ್ದು, ಬೆನ್ಯಮಿನ್ ಮತ್ತು ಜಿ.ಆರ್. ಇಂದುಗೋಪನ್ ಚಿತ್ರಕಥೆ ಬರೆದಿದ್ದಾರೆ. ಕೇರಳದ ಪೂವೂರ್ ಮತ್ತು ಮಾಲ್ಡೀವ್ಸ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ.

ಚಿತ್ರಕ್ಕೆ ಆನಂದ್ ಸಿ ಚಂದ್ರನ್ ಅವರ ಛಾಯಾಗ್ರಹಣ ಮತ್ತು ಗೋವಿಂದ್ ವಸಂತ ಅವರ ಸಂಗೀತವಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *